ವರದಿ : ನೂತನ ಜೈನ್.
ಕಾರವಾರ : ಪರಮವೀರ ಚಕ್ರ ಪುರಸ್ಕ್ರತ ಮೇಜರ್ ದಿ. ರಾಮಾ ರಘೋಭಾ ರಾಣೆ ಅವರ ಜನ್ಮ ದಿನದ ಪ್ರಯುಕ್ತ ಯುವ ಮುಖಂಡ ಅಭಿಷೇಕ್ ರಾಣೆ ಅವರ ನೇತೃತ್ವದಲ್ಲಿ ಪ್ರದೀಪ್ ಯೂತ್ ಕ್ಲಬ್ ವತಿಯಿಂದ ಕಾರವಾರ ನಗರದ ವಾರ್ ಶಿಪ್ ಮ್ಯೂಸಿಯಂನಲ್ಲಿರುವ ದಿ. ರಾಮಾ ರಘೋಭಾ ರಾಣೆ ಪುತ್ತಳಿಗೆ ಮಾಲಾರ್ಪಣೆ ಮಾಡಿ ಅವರಿಗೆ ಗೌರವ ಸಲ್ಲಿಸಲಾಯಿತು
ಈ ಸಂಧರ್ಭದಲ್ಲಿ ನಿವೃತ್ತ ಶಿಕ್ಷಕ ರಮೇಶ್ ಮುದಗೇಕರ್, ಯುವ ಮುಖಂಡರಾದ ನಾಗರಾಜ ಗೌಡ, ದರ್ಶನ್ ರಾಮನಾಥ್, ಮಾರುತಿ ತಾಂಡೆಲ್, ನೂತನ ಜೈನ್, ಅಜಯ್ ನಾಯ್ಕ, ವಿಕ್ರಂ ತಾಂಡೆಲ್, ಪರಶುರಾಮ ಮಹಾಲೆ, ವಿಶಾಲ್ ದುರ್ಗೇಕರ್, ಪ್ರೀತೇಶ್, ಮಹೇಶ್, ಸುವರ್ಣ ಮೇಘ ನಾಯಕ, ರಶ್ಮಿ ನಾಯ್ಕ, ಸೌಮ್ಯ ನಾಯ್ಕ, ನಮ್ರತಾ ಕಲ್ಗುಟ್ಕರ್, ಸಮಂತಾ ನಾಯ್ಕ, ರಿತಿಕಾ, ಸಹನಾ ಮತ್ತು ತಂಡದವರು ಉಪಸ್ಥಿತರಿದ್ದರು.
