ಭಟ್ಕಳ: ತಾಲೂಕಿನ ನೆರೆಪೀಡಿತ ಪ್ರದೇಶವಾದ ಶಿರಾಲಿಯ ಬೆದ್ರಕೋಡು, ಕಡಬೈಲ್, ವೆಂಕಟಾಪುರ, ಮಾವಿನಕುರ್ವ ಪಂಚಾಯತ್ ನ ಬಂದರ್, ಬೆಳ್ನಿ ಭಾಗಗಳಿಗೆ ಶಾಸಕ ಸುನೀಲ್ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೆರೆಯಿಂದಾಗಿ ಮಳೆ ಕಳೆದುಕೊಂಡವರಿಗೆ ಮನೆ ನಿರ್ಮಾಣಕ್ಕೆ, ನೀರು ನುಗ್ಗಿರುವ ಮನೆಗಳ ಸ್ವಚ್ಛತೆಗೆ ಪರಿಹಾರ ಬಿಡುಗಡೆಗೆ ಅಗತ್ಯ ಕ್ರಮ ಜರುಗಿಸಲು ಸೂಚಿಸಿದರು
ಭಟ್ಕಳ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…