ಶಿರಸಿ: ಜನ ಸಾಮಾನ್ಯರು ಸೇರಿದಂತೆ ರೈತರು ಮತ್ತು ಕಾರ್ಮಿಕರಿಗೆ ವಿರುದ್ಧವಾಗಿರುವ ವಿದ್ಯುತ್ ಮಸೂದೆಯನ್ನು ಜಾರಿಗೆ ತರಬಾರದೆಂದು ಕೇಂದ್ರ ಸರಕಾರಕ್ಕೆ ಒತ್ತಾಯಿಸಿ ಶಿರಸಿ ಹೆಸ್ಕಾಂ ನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದಿಂದ ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.

ಈ ಸಂಘದ ಪದಾಧಿಕಾರಿಗಳಾದ ಹರೀಶ ಪಟಗಾರ,ಸುಬ್ಬಯ್ಯ ಶೆಟ್ಟಿ,ಮೆಹಬೂಬ್ ಮುಲ್ಲಾ,ಜೋಸೆಫ್ ಫರ್ನಾಂಡೀಸ್, ನಾಗಭೂಷಣ,ಎಸ್ ಎಸ್ ಹೆಗಡೆ,ವಾಯ್ ಜಿ ನಾಯ್ಕ,ಡಿ ಬಿ ಪಾಲೇಕರ್ ನಂದೀಶ ನೇತ್ರಕರ್ ಮುಂತಾದವರು ಇದ್ದರು

ಶಿರಸಿ ತಾಲೂಕಿನ  ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7