ಜೋಯಿಡಾ –  ತಾಲೂಕಿನ ರಾಮನಗರದಲ್ಲಿ ಸಂಡೆ ಮಾರ್ಕೆಟ್ ನಲ್ಲಿ ಸ್ವಚ್ಚತೆ ಇಲ್ಲದ ಕಾರಣ ಜನರು ತೊಂದರೆ ಎದುರಿಸುವಂತಾಗಿದೆ.

  ರವಿವಾರದಂದು ರಾಮನಗರದಲ್ಲಿ ತರಕಾರಿ ವ್ಯಾಪಾರ ನಡೆಯುತ್ತದೆ ,ಆದರೆ ವ್ಯಾಪಾರ ಮುಗಿದು ಎರಡು ಮೂರು ದಿನಗಳು ಕಳೆದರೂ ಸ್ಥಳೀಯ ಗ್ರಾಮ ಪಂಚಾಯತನವರು ಇಲ್ಲಿ ಸ್ವಚ್ಚತೆ ಮಾಡದ ಕಾರಣ ತರಕಾರಿಯ ಕೆಲ ಅವಷೇಶಗಳು ಅಲ್ಲೇ ಕೊಳೆದು ವಾಸನೆ ಬರುತ್ತಿದೆ, ಅಲ್ಲದೇ ಬಿಡಾಡಿ ದನಗಳ ಸಂಖ್ಯೆ ಹೆಚ್ಚಾಗಿ ಸ್ಥಳೀಯರಿಗೆ ಸಮಸ್ಯೆ ಉಂಟಾಗುತ್ತಿದೆ.

  ಕೂಡಲೇ ಸ್ಥಳೀಯ ಗ್ರಾಮ ಪಂಚಾಯತನವರು ಸ್ವಚ್ಚತಾ ಕಾರ್ಯ ನಡೆಸಿ ಸ್ಥಳೀಯ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ.

ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…

https://chat.whatsapp.com/FwQPbtH4lkpE71sGaWxRXj