ಜೋಯಿಡಾ- ತಾಲೂಕಿಗೆ ಬರುವ ಬಸ್ಸುಗಳನ್ನು ಸರಿಯಾದ ಸಮಯಕ್ಕೆ ಮತ್ತು ಸರಿಯಾದ ಬಸ್ಸುಗಳನ್ನು ಬಿಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ‌‌ ಬಣದ ಉತ್ತರಕನ್ನಡ ಜಿಲ್ಲಾಧ್ಯಕ್ಷೆ ಪರಮೇಶ್ವರಿ ಗೊಂಡ ಆಗ್ರಹಿಸಿದ್ದಾರೆ.

ಜೋಯಿಡಾ ತಾಲೂಕಿಗೆ ಬಿಡುವ ಬಸ್ ಗಳು ಸರಿಯಾದ ಸಮಯಕ್ಕೆ ದಾಂಡೇಲಿಯಿಂದ ಬಿಡುತ್ತಿಲ್ಲ, ಅಲ್ಲದೇ ಹಾಳಾದ ಬಸ್ಸುಗಳನ್ನೇ ಬಿಡಲಾಗುತ್ತಿದೆ.  ಕೂಡಲೇ ವ್ಯವಸ್ಥೆ ಸರಿಪಡಿಸಬೇಕು ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಉಗ್ರ ಹೋರಾಟ ನಡೆಸುವುದಾಗಿ ಬಸ್  ನಿಲ್ದಾಣದ ಅಧಿಕಾರಿಗಳಿಗೆ ಎಚ್ಚರಿಗೆ ನೀಡಿದ್ದಾರೆ.

ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/FwQPbtH4lkpE71sGaWxRXj