ಜೋಯಿಡಾ: ತಾಲೂಕಿನ ಅಲ್ಪಸಂಖ್ಯಾತ ಘಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮೆಹಬೂಬ್ ಸುಬಾನಿ ಹೆಚ್ ಖಲೀಪಾ ( ಪಪ್ಪು ಖಲೀಪಾ ) ಆಯ್ಕೆಯಾಗಿದ್ದಾರೆ.

    ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಸೇವೆ ಸಲ್ಲಿಸಿದ ಇವರನ್ನು ಉತ್ತರಕನ್ನಡ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್‌ ಮಜೀದ್ ಶೇಖ ಆಯ್ಕೆ ಮಾಡಿದ್ದಾರೆ. 

ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ಮತ್ತು ಕಾಂಗ್ರೆಸ್ ಪಕ್ಷದ ಹಿತರಕ್ಷಣೆಗಾಗಿ ಇವರನ್ನು ಆಯ್ಕೆ‌ ಮಾಡಲಾಗಿದೆ.