ಜೋಯಿಡಾ – ತಾಲೂಕಿನ ಜೋಯಿಡಾ ಕೇಂದ್ರ ಶಾಲೆಯ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಕ್ರೀಡೆಯಲ್ಲಿ ಮತ್ತು ಪ್ರತಿಭಾ ಕಾರಂಜಿಯಲ್ಲಿ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಎಸ್.ಡಿ.ಎಮಂ.ಸಿ.ಅಧ್ಯಕ್ಷ ಶ್ಯಾಮ ಪೊಕಳೆ, ಮುಖ್ಯೋಪಾದ್ಯಯ ಸಂಗಪ್ಪ ಮಾದರ, ಸಹಶಿಕ್ಷಕರಾದ ಟೋನಿ, ಮಹದೇವ ಹಳದನಕರ, ಇತರ ಶಿಕ್ಷಕರು ಮತ್ತು ಜೋಯಿಡಾ ಜನತೆ ಅಭಿನಂದಿಸಿದೆ
