ಚಂದ್ರಯಾನ ಯಶಸ್ವಿಯಾಗುವಂತೆ ಅಂಕೋಲಾ ಭಜರಂಗದಳದ ವತಿಯಿಂದ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ

ಅಂಕೋಲಾ : ಚಂದ್ರಯಾನ ನೌಕೆ  ವಿಕ್ರಮ್ (ಲ್ಯಾಂಡರ ) ಚಂದ್ರನ ಮೇಲೆ ಯಶಸ್ವಿಯಾಗಿ ಕಾಲಿಟ್ಟು, ದೇಶದ ಹೆಮ್ಮೆಗೆ ಗರಿ ಮೂಡಿಸಲಿ ಎಂದು ಪ್ರಾರ್ಥಿಸಿ ಅಂಕೋಲಾದ ಭಜರಂಗದಳದ ಕಾರ್ಯಕರ್ತರು ಅಂಕೋಲೆಯ ದೊಡ್ಡ ದೇವರೇಂದೆ ಖ್ಯಾತಿ ಹೊತ್ತ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಭಜರಂಗದಳದ  ಸಂಚಾಲಕರಾದ ಕಿರಣ್ ನಾಯ್ಕ. ಮೂರ್ತಿ ನಾಯ್ಕ. ಅಮೋಘ ನಾರ್ವೆಕರ್. ರಾಘವೇಂದ್ರ ಪ್ರಭು. ಗಣೇಶ್ (ಗಣು) ನಾಯ್ಕ. ಮಹೇಂದ್ರ ನಾಯ್ಕ. ಲಕ್ಷೀಕಾಂತ್ ನಾಯ್ಕ. ಅಂಕಿತ್ ಬಂಟ.  ಸಾಹಿಲ ಅಂಕೋಲಾ ಇನ್ನು ಹಲವರು ಪಾಲ್ಗೊಂಡು ರಾಷ್ಟ್ರ ಧ್ವಜದೊಂದಿಗೆ ಯಶಸ್ಸಿನ ಪೂಜೆಯಲ್ಲಿ ಪಾಲ್ಗೊಂಡರು.