TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ರಾಮನಗುಳಿಯಲ್ಲಿ ಅಕ್ರಮ ಡಿಸೈಲ- ಪೆಟ್ರೋಲ ಮಿಕ್ಸಿಂಗ್ ದಂಧೆ..?

May 15, 2025 | ಅಪರಾಧ |

ರಾಮನಗುಳಿಯಲ್ಲಿ ಅಕ್ರಮ ಡಿಸೈಲ- ಪೆಟ್ರೋಲ ಮಿಕ್ಸಿಂಗ್ ದಂಧೆ..?

ಅಂಕೋಲಾ : ತಾಲೂಕಿನ ರಾಮನಗುಳಿಯಲ್ಲಿ ಅಕ್ರಮವಾಗಿ ಡಿಸೈಲ- ಪೆಟ್ರೋಲನ್ನು ಲಾರಿಗಳಿಂದ ಅಕ್ರಮವಾಗಿ ಇಳಿಸಿಕೊಂಡು ಅದಕ್ಕೆ ಮಿಕ್ಸಿಂಗ್ ಮಾಡುವ ದಂಧೆ ನಿರಾಂತಕವಾಗಿ ನಡೆಯುತ್ತಿದೆ ಎಂದು ಆರೋಪ ಬಲವಾಗಿ ಕೇಳಿ ಬಂದಿದೆ.

 ರಾಮನಗುಳಿಯ ಈ ಕರಾಳ ದಂಧೆಯಿ0ದಾಗಿ ಕೋಟ್ಯಾಂತÀರ ರೂಪಾಯಿ ಬಂಡವಾಳ ಹಾಕಿ ಪೆಟ್ರೋಲ-ಡಿಸೈಲ ಬಂಕ್ ತೆರೆದ ಮಾಲಕರಿಗೆ ಸಂಕಷ್ಠ ಎದುರಾಗುವಂತಾಗಿದ್ದು, ಅಪಾರ ನಷ್ಠ ಅನುಭವಿಸುವಂತಾಗಿದೆ.

 ರಾಮನಗುಳಿಯಲ್ಲಿ 20 ಅಡಿ ಎತ್ತರಕ್ಕೆ ದೊಡ್ಡ ದೊಡ್ಡ ಪರದೆಗಳನ್ನು ಹಾಗೂ ಸೀಟ್‌ಗಳನ್ನು ಅಳವಡಿಸಿಕೊಂಡು ಡಿಸೈಲ- ಪೆಟ್ರೋಲಗಳನ್ನು ಲಾರಿಗಳಿಂದ ಅಕ್ರಮವಾಗಿ ಇಳಿಸಿಕೊಳ್ಳಲಾಗುತ್ತದೆ.

 ಪೊಲೀಸರ ಕಣ್ಣಿಗೆ ಮಣ್ಣೆರಚಿ ನಡೆಯುವ ಈ ದಂಧೆಯ ಹಿಂದೆ ಭಾರಿ ಪ್ರಭಾವಿ ವ್ಯಕ್ತಿಗಳ ಕೈವಾಡವಿರುವದರಿಂದ, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲು ಕೂಡ ಭಯ ಪಡುವಂಥ ಸ್ಥಿತಿ ಇದುರಾಗಿದೆ ಎಂದು ಅಸಹಾಯಕವಾಗಿ ನಾಗರಿಕರೆ ಹೇಳಿಕೊಳ್ಳುತ್ತಾರೆ.

 ಅಕ್ರಮವಾಗಿ ಡಿಸೈಲ -ಪೆಟ್ರೋಲ “ಶೇಖರ” ವಾಗುತ್ತಿರುವ ಹಿಂದೆ ಕೆಲವೊಂದು ಮಾರಿಯ ಮಾಲಕರಿಗೆ ಹೆದರಿಸಿ ಪೆಟ್ರೋಲ ಪಡೆಯಲಾಗುತ್ತಿದೆ ಎಂಬ ಮಾಹಿತಿಯು ಇದೆ. ಪ್ರತಿ ದಿನ 70 ಕ್ಕೂ ಹೆಚ್ಚು ಲಾರಿಗಳಿಂದ ಡಿಸೈಲ ಮತ್ತು ಪೆಟ್ರೋಲಗಳನ್ನು ಅಕ್ರಮವಾಗಿ ಇಳಿಸಲಾಗುತ್ತಿದೆ. ಈ ದಂಧೆ ಹಗಲಿನಲ್ಲಿಯು ನಡೆಯುತ್ತಿರುವದು ಕೂಡ ಕಂಡು ಬಂದಿದೆ.

ಅಪಾರ ಪ್ರಮಾಣದಲ್ಲಿ ಡೀಸೈಲ – ಪೆಟ್ರೋಲ ಶೇಖರಿಸುತ್ತಿರುವದರಿಂದ ಏನಾದರೂ ಬೆಂಕಿ ಅವಘಡವಾದರೆ ಯಾರು ಹೊಣೆ ಎಂಬ ಪ್ರಶ್ನೆಯೂ ಇಲ್ಲಿ ಎದುರಾಗಿದೆ. ಪೆಟ್ರೋಲ ಬಂಕಗಳಲ್ಲಿ ಇರುವ ದರಗಳಿಗಿಂದ 11 ರೂಪಾಯಿ ಕಡಿಮೆ ದರದಲ್ಲಿ ಇಲ್ಲಿ ಡಿಸೈಲ ಹಾಗೂ ಪೆಟ್ರೋಲಗಳನ್ನು ಮಾರಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.

ರಾಮನಗುಳಿಯ ಈ ಖತರನಾಕ್ ದಂಧೆಯ ಕಿಂಗ್‌ಪಿನ್ ಮಾತ್ರ ತನ್ಜನ 12 ಲಾರಿಗಳಿಗೆ ಇದೇ ಅಕ್ರಮ ಪೆಟ್ರೋಲನ್ನು ತನ್ನ ಲಾರಿಗಳಿಗೆ ತುಂಬಿಸಿಕೊAಡು ಮರೆಯುತ್ತಿದ್ದಾನೆ ಎಂಬ ಮಾತುಗಳು ಕೂಡ ಇದೆ.

ಸಿಪಿಐ ಚಂದ್ರಶೇಖರ ಮಠಪತಿ ಅವರು ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕಿದೆ. ದುಷ್ಠರಿಗೆ ಸಿಂಹಸ್ವಪ್ನ ಎಂದೆನಿಕೊAಡ ಪೊಲೀಸ್ ವರಿಷ್ಠಾಧಿಕಾರಿ ಎಮ್ ನಾರಾಯಣ ಅವರು ಈ ಸೂಚನೆ ಈ ಅಕ್ರಮ ಧಂಧೆಗೆ ಕಡಿವಾಣ ಹಾಕಬೇಕಿದೆ.

Share:

Rate:

Previousಅಂಗಡಿಬೈಲನಲ್ಲಿ ಕೋಳಿ ಅಂಕ ನಡೆಸಿ ಪಾರುಪತ್ಯ ಮರೆದ ಜೂಜುಕೋರರು
Nextಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ

Related Posts

ಅಂಕೋಲಾದಲ್ಲಿ ಅಕ್ರಮ ಗಾಂಜಾ ವಶ : 900 ಗ್ರಾಂ ಗಾಂಜಾ ವಶಕ್ಕೆ ಪಡೆದ ಜಿಲ್ಲಾ ವಿಶೇಷ ವಿಭಾಗದ ಪೊಲೀಸ್‍ ತಂಡ

ಅಂಕೋಲಾದಲ್ಲಿ ಅಕ್ರಮ ಗಾಂಜಾ ವಶ : 900 ಗ್ರಾಂ ಗಾಂಜಾ ವಶಕ್ಕೆ ಪಡೆದ ಜಿಲ್ಲಾ ವಿಶೇಷ ವಿಭಾಗದ ಪೊಲೀಸ್‍ ತಂಡ

June 30, 2022

ಬಸ್ ಚಲಿಸುತ್ತಿರುವಾಗಲೆ ಕಳಚಿ ಬಿದ್ದ ಬಾಗಿಲು : ಅಂಕೋಲಾದಲ್ಲಿ ತಪ್ಪಿದ ಭಾರಿ ಅನಾಹುತ

ಬಸ್ ಚಲಿಸುತ್ತಿರುವಾಗಲೆ ಕಳಚಿ ಬಿದ್ದ ಬಾಗಿಲು : ಅಂಕೋಲಾದಲ್ಲಿ ತಪ್ಪಿದ ಭಾರಿ ಅನಾಹುತ

July 8, 2023

ಮಹಿಳಾ ಕಂಡಕ್ಟರನಿಂದ ಹಲ್ಲೆ ಪ್ರಕರಣ : ನನ್ನ ಪತ್ನಿಯಿಂದ ಯಾವುದೇ ತಪ್ಪು ನಡೆದಿಲ್ಲ : ಇಲಾಖೆಯವರ ಒಳ ಸಂಚಿನಿಂದ ತೆಜೋವಧೆ ನಡೆದಿದೆ.

ಮಹಿಳಾ ಕಂಡಕ್ಟರನಿಂದ ಹಲ್ಲೆ ಪ್ರಕರಣ : ನನ್ನ ಪತ್ನಿಯಿಂದ ಯಾವುದೇ ತಪ್ಪು ನಡೆದಿಲ್ಲ : ಇಲಾಖೆಯವರ ಒಳ ಸಂಚಿನಿಂದ ತೆಜೋವಧೆ ನಡೆದಿದೆ.

July 13, 2023

ನೂರಾರು ಜನರ ಎದುರೆ ಸೀನಿಮೀಯ ರೀತಿಯಲ್ಲಿ ಕುತ್ತಿಗೆಯಲ್ಲಿದ್ದ ಬಂಗಾರದಚೈನನ್ನು ಹರಿದುಕೊಂಡು ನಾಪತ್ತೆಯಾಗಿದ್ದ ದರೋಡೆಕೋರನನ್ನು ಬಂಧಿಸಿದ ಗೋಕರ್ಣ ಪೊಲೀಸರು

ನೂರಾರು ಜನರ ಎದುರೆ ಸೀನಿಮೀಯ ರೀತಿಯಲ್ಲಿ ಕುತ್ತಿಗೆಯಲ್ಲಿದ್ದ ಬಂಗಾರದಚೈನನ್ನು ಹರಿದುಕೊಂಡು ನಾಪತ್ತೆಯಾಗಿದ್ದ ದರೋಡೆಕೋರನನ್ನು ಬಂಧಿಸಿದ ಗೋಕರ್ಣ ಪೊಲೀಸರು

March 18, 2024

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
    ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
  • ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
    ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
  • ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
    ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
  • ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
    ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
  • ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ  ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
    ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy