ಉತ್ಸವ ಸಮಿತಿ ಅಧ್ಯಕ್ಷ ರಾಗಿ ಮಾರುತಿ ಆಗೇರ
ಅಂಕೋಲಾ ; ಪಟ್ಟಣದ ಪ್ರತಿಷ್ಠಿತ ಹೊನ್ನೆಕೇರಿಯ ಶ್ರೀ ಶಾರದಾ ದೇವಿ ಉತ್ಸವ ಸಮಿತಿಯ ನೂತನ ಅಧ್ಯಕ್ಷ ರಾಗಿ ಮಾರುತಿ ರಾಮ ಆಗೇರ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ರಾಗಿ ಶಿವಾನಂದ ಹೊನ್ನಪ್ಪ ಆಗೇರ, ಆಯ್ಜೆಯಾಗಿದ್ದಾರೆ. 35 ನೇ ವರ್ಷದ ಶಾರದಾ ದೇವಿ ಉತ್ಸವದ ಅಂಗವಾಗಿ ಸೆ. 22 ರಂದು ಶ್ರೀ ದೇವಿಯ ಪ್ರತಿಷ್ಠಾಪನೆ, ಸೆ. 27 ರಂದು ಮಹಾಪೂಜೆ ಹಾಗೂ ಸೆ. 28 ರಂದು ವಿರ್ಸಜನಾ ಕಾರ್ಯಕ್ರಮ ನಡೆಯಲಿದೆ.
ಹೊನ್ನೇಕೇರಿಯ ಧ್ರುವ ಮಾರುತಿ ಆಗೇರ ಅವರು ಶ್ರೀ ಶಾರದಾ ದೇವಿಯ ಮೂರ್ತಿ ಮಾಡಿಸಿಕೊಟ್ಟು ಧನ್ಯತೆ ಸಮರ್ಪಿಸಿದ್ದಾರೆ.
