TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.

Oct 22, 2025 | ಅಪರಾಧ, ವಿಶೇಷ |

ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.

ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.

ಗೋಕರ್ಣ : ಇಲ್ಲಿನ ಭಾಗಗಳಲ್ಲಿ ನಡೆಯುತ್ತಿದ್ದ ಉತ್ಸವ ಹಾಗೂ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮೋಜಿನಾಟದ ಹೆಸರನಲ್ಲಿ ನಡೆಯುತ್ತಿದ್ದ ಜೂಜಿಗೆ ಗೋಕರ್ಣ ಠಾಣೆಯ ಸಿಪಿಐ ಶ್ರಿಧರ ಎಸ್.ಆರ್. ಕಡಿವಾಣ ಹಾಕುವ ಮೂಲಕ ನಾಗರಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 ಗೋಕರ್ಣ ಭಾಗದಲ್ಲಿ ಜಾತ್ರೆ-ಉತ್ಸವಗಳಲ್ಲಿ ಕಲರ ಚಾಯ್ಸ್, ರಿಂಗ ಆಟ್‌ದ ಹೆಸರಲ್ಲಿ ಜೂಜು ಆಟವು ಕಂಡು ಕಾಣದಂತೆ ನಡೆಯುತ್ತಿತ್ತು. ಸಿಪಿಐ ಶ್ರೀಧರ ಎಸ್.ಆರ್. ಅವರು ತಮ್ಮ ಭಾಗದಲ್ಲಿ ಇಂತಹ ಯಾವುದೇ ಚಟುವಟಿಕೆಗಳಿಗೆ ಆಸ್ಪದ ಕೊಡುವದಿಲ್ಲ. ಒಂದಾನು ವೇಳೆ ಇಂತಹ ಕಾನೂನು ಬಾಹಿರ ಚಟುವಟಿಕೆ ಕಂಡು ಬಂದಲ್ಲಿ ನಿರ್ದಾಕ್ಷೀಣ್ಯವಾಗಿ ಕ್ರಮ ಜರುಗಿಸಲಾಗುವದು ಎಂದು ಎಚರಿಸಿದ್ದರು.

 ಇತ್ತೀಚಿಗೆ ನಡೆದ ಗಂಗಾವಳಿಯ ಗಂಗೆ ಹಬ್ಬದ ಸಂದರ್ಭದಲ್ಲಿಯು ಸಹ ಮೋಜಿ ಆಟವನ್ನು ತಡೆದಿದ್ದರು. ಇದರಿಂದಾಗಿ ನಾಗರಿಕರು ಸಹ ಸಿಪಿಐ ಶ್ರೀಧರ ಎಸ್.ಆರ್. ಅವರ ದಕ್ಷತೆಯ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದರು. ಜೂಜಿನಾಟ ಬಂದ ಆದ ಪರಿಣಾಮದಿಂದಾಗಿ ಕಾನೂನು ಸುವ್ಯಸ್ಥೆಗೆ ಯಾವುದೇ ದಕ್ಕೆ ಬಾರದೆ ಇರುವದು ಕೂಡ ಗಮನಾರ್ಹವಾಗಿ ಕಂಡು ಬಂದಿತ್ತು.

 ಗೋಕರ್ಣ ಭಾಗದಲ್ಲಿ ಒಂದಲ್ಲೊAದು ವಿನೂತನ ಪ್ರಯೋಗಗಳ ಮೂಲಕ ಹೆಸರು ವಾಸಿಯಾಗಿರುವ ಪೊಲೀಸ್ ನೀರಿಕ್ಷಕ ಶ್ರೀಧರ ಎಸ್.ಆರ್. ಅವರು ಕಾರ್ಯದಕ್ಷತೆಗೆ ಕನ್ನಡಿ ಹಿಡಿದಿದ್ದಾರೆ. ಪೊಲೀಸ್ ನಿರೀಕ್ಷಕನಾಗಿ ಕೇವಲ ಕಾನೂನು ಜಾರಿ ಮಾಡುವುದಷ್ಟೇ ಅಲ್ಲ, ಸಮುದಾಯದ ಒಳಿತಿಗಾಗಿ ನವೀನ ಪ್ರಯೋಗಗಳನ್ನು ಕೈಗೊಂಡು ಸಮರ್ಪಿತ ಸೇವಾ ಮನೋಭಾವನೆ ಮೆರೆದಿರುವ ಶ್ರೀಧರ್ ಎಸ್.ಆರ್. ಅವರ ಪಾತ್ರ, ಇಂದಿನ ಪೊಲೀಸ್ ವ್ಯವಸ್ಥೆಗೆ ಒಂದು ಮಾದರಿಯಂತಾಗಿದೆ.

Share:

Rate:

Previousಬಾಳೆಗುಳಿಯಲ್ಲಿ ಗಾಂಜಾ ಸೇವಿಸಿದ್ದ ಅಲಗೇರಿ ಯುವಕನ ಬಂಧನ
Nextಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ

Related Posts

ರೇಬಿಸ್ ರೋಗಕ್ಕೆ ತುತ್ತಾದ ಹಸುವಿನಿಂದ ದಾರಿ ಹೋಕರ ಮೇಲೆ ದಾಳಿ

ರೇಬಿಸ್ ರೋಗಕ್ಕೆ ತುತ್ತಾದ ಹಸುವಿನಿಂದ ದಾರಿ ಹೋಕರ ಮೇಲೆ ದಾಳಿ

August 3, 2023

ಕ್ಯಾಷಿಯರ್  ಮೇಲೆ  ಅತ್ಯಾಚಾರಕ್ಕೆ ಯತ್ನ ;

ಕ್ಯಾಷಿಯರ್ ಮೇಲೆ  ಅತ್ಯಾಚಾರಕ್ಕೆ ಯತ್ನ ;

July 9, 2025

ನಾಗರ ಹಾವು ಕಚ್ಚಿ ಕೊಡ್ಲಗದ್ದೆ ಮಹಿಳೆ ಸಾವು

ನಾಗರ ಹಾವು ಕಚ್ಚಿ ಕೊಡ್ಲಗದ್ದೆ ಮಹಿಳೆ ಸಾವು

October 23, 2023

ಅಂಕೋಲಾದ ನೂತನ ಸಿಪಿಐ ಆಗಿ ಚಂದ್ರಶೇಖರ ಮಠಪತಿ ಅಧಿಕಾರ ಸ್ವೀಕಾರ

ಅಂಕೋಲಾದ ನೂತನ ಸಿಪಿಐ ಆಗಿ ಚಂದ್ರಶೇಖರ ಮಠಪತಿ ಅಧಿಕಾರ ಸ್ವೀಕಾರ

September 7, 2024

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
    ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
  • ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
    ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
  • ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
    ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
  • ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
    ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
  • ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ  ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
    ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy