TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ

Jan 12, 2026 | ವಿಶೇಷ |

ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ  ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ

ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ಚಂದ್ರು ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಶ್ರೀಶೈಲ ಕೊಳ್ಳೊಂಲ್ಲಿ

ದುಷ್ಠತನ  ಮೆರೆದ  ಗುರುರಾಜ್  ಅವರನ್ನು  ವರ್ಗಾಯಿಸುವಂತೆ  ಆಗ್ರಹ

ಅಂಕೋಲಾ: ಸೀಬರ್ಡ್ ಯೂನಿಯನ್‌ ಮುಖಂಡ ಹಾರವಾಡದ ದೀಪಕ ಚಂದ್ರು ತಾಂಡೇಲ ಅವರ ಮೇಲೆ ಗುರುರಾಜ್  ಶ್ರೀಶೈಲ  ಕೊಳ್ಳೊಂಲ್ಲಿ  ಹಲ್ಲೆ  ನಡೆಸಿದ  ಘಟನೆಗೆ  ಸೀಬರ್ಡ್  ಕಾರ್ಮಿಕ  ವಲಯದಲ್ಲಿ ತೀವ್ರ  ಖಂಡನೆಗೆ  ವ್ಯಕ್ತವಾಗಿದೆ.ವಲಯದಲ್ಲಿ ತೀವ್ರ ಖಂಡನೆಗೆ ವ್ಯಕ್ತವಾಗಿದೆ.

ಸೀಬರ್ಡ ಉದ್ಗೋಗಿಗಳ ದುಖ:  ದುಮ್ಮಾನಕ್ಕೆ ಜೊತೆಯಾಗಿ,  ಯೂನಿಯನ್ ಅಧ್ಯಕ್ಷನಾಗಿ ಜನಪರವಾದ  ಕೆಲಸ ಮಾಡುತ್ತಿರುವ  ದೀಪಕ  ತಾಂಡೇಲ ಅವರು ತಮ್ಮ  ಉದ್ಯೋಗಿಗಳಿಗೆ  ಯಾಕೆ ಸುಮ್ಮನೆ  ತೊಂದರೆ  ಕೊಡುತ್ತೀರಿ  ಎಂದು  ಪ್ರಶ್ನಿಸಿದ್ದಕ್ಕೆ  ಗರಂ  ಆದ  ಗುರುರಾಜ್  ಶ್ರೀಶೈಲ  ಕೊಳ್ಳೊಂಲ್ಲಿ ಹಲ್ಲೆ  ನಡೆಸುವ  ಮೂಲಕ  ತನ್ನ  ದುಷ್ಠತನ  ಮೆರೆದಿದ್ದಾನೆ  ಎಂದು  ಆರೋಪ  ಕೇಳಿ  ಬಂದಿದ್ದು,  ಈ ಬಗ್ಗೆ  ಕಾರವಾರದ  ನಗರ  ಪೊಲೀಸ್  ಠಾಣೆಯಲ್ಲಿ  ಪ್ರಕರಣ  ದಾಖಲಾಗಿದೆ.

          ಏನಾಗಿತ್ತು :

ಭಾರತೀಯ ನೌಕಾ ನೆಲೆಯಲಿ.  ಸಿವಿಲಿಯನ್ ಆಗಿರುವ ದೀಪಕ ತಾಂಡೇಲ,  ಸೀಬರ್ಡ  ಯೂನಿಯನ್‌ನ  ಅಧ್ಯಕ್ಷನಾಗಿಯೂ  ಸೇವೆ ನೀಡುತ್ತಿದ್ದಾರೆ.   24-12-2025  ರಂದು ಸಂಜೆ 4  ಗಂಟೆಯ  ಸುಮಾರಿಗೆ  ತಮ್ಮ ಅರ್ಗಾದ  YAS  ವಿಭಾಗದ  ಚಾರ್ಜಮ್ಯಾನ್  ಆಗಿರುವ  ಗುರುರಾಜ್  ಶ್ರೀಶೈಲ ಕೊಳ್ಳೊಂಲ್ಲಿ  ಅವರಿಗೆ  ಪೋನ್  ಮಾಡಿ  ಅರ್ಗಾ  ನೌಕಾನೆಲೆ  ಅಧಿಕಾರಿಗಳು  ಪೋರ್ಕ  ಲಿಪ್ಟ್  ಕೆಲಸ  ಮಾಡುವ  ಕೆಲಸಗಾರಿಗೆ ಬೈಯಿಯ್ದು,  ಪೋರ್ಕ ಲಿಪ್ಟ್ ಕೆಲಸ ಬಂದ ಮಾಡಲು ಕೇಳಿಕೊಂಡಾಗ,   ಅದಕ್ಕೆ  ಗುರುರಾಜ್ ನೀನು ಬೇರೆ ಕೆಲಸವನ್ನು ನೋಡಿಕೊ ಅಂತಾ ಹೇಳಿದ್ದಾರೆ.  ನಂತರ YAS  ವಿಭಾಗದ  ಅಸಿಸ್ಟೆಂಟ ಮ್ಯಾನೇಜರ ಕಚೇರಿ  ಹತ್ತಿರ  ಬಂದು ಇದೇವಿಷಯವಾಗಿ ಮಾತಿಗೆ ಮಾತಾಗಿದ್ದು ನಂತರ ಆಪಾದಿತ ಗುರುರಾಜ್ಮೊಬೈಲಿನಿಂದ ಯಾರಿಗೋ ಕರೆ ಮಾಡಿ ತನ್ನನ್ನು ಮುಗಿಸುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿ ತನ್ನ ಹತ್ತಿರ ಬಂದು ತನ್ನ ಶರ್ಟ ಹಿಡಿದು ಎಳೆದು ಕುತ್ತಿಗೆಯ ಎಡಭಾಗಕ್ಕೆ ಬಲಭಾಗಕ್ಕೆ ಕೈಯಿಂದ ಹೊಡೆದು ತೆರೆಚಿದ ಗಾಯಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ದೀಪಕ ಚಂದ್ರು ತಾಂಡೇಲ ತಿಳಿಸಿದ್ದಾರೆ.

           ಕಾರ್ಮಿಕರ  ಕಷ್ಟಗಳಿಗೆ  ಧ್ವನಿಯಾಗಿರುವ  ದೀಪಕ ತಾಂಡೇಲ  ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸೀಬರ್ಡ್ ನೌಕರರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.  ಕಾರ್ಮಿಕರ ಸಮಸ್ಯೆ ಆಲಿಸಿ,  ಸಮಸ್ಯೆಯ ಪರಿಹಾರಕ್ಕೆ ಬಂದ ದೀಪಕ ತಾಂಡೇಲ ಅವರ ಆತ್ಮಸ್ಥೆöÊರ್ಯ ಕುಗ್ಗಿಸಲು ನಡೆದ ಈ ಹಲ್ಲೆ ಪ್ರಕರಣವು ತೀವ್ರ ಜಿಜ್ಞಾಸೆಗೆ ಕಾರಣವಾಗಿದೆ. ದೀಪಕ ತಾಂಡೇಲ ಅವರ ಪರವಾಗಿ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿ ಗುರುರಾಜ್ ಶ್ರೀಶೈಲ ಕೊಳ್ಳೊಂಲ್ಲಿ ಅವರನ್ನು ವರ್ಗಾಯಿಸುವಂತೆ ಆಗ್ರಹಿಸಿದೆ.

         

Share:

Rate:

Previousಕೊಡ್ಲಗದ್ದೆಯಲ್ಲಿ ಹೆಚ್ಚಿದ ಚಿರತೆ ಹಾವಳಿ: ಗ್ರಾಮಸ್ಥರಲ್ಲಿ ಭೀತಿ
Nextಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ

Related Posts

ನಾಲ್ವರು ಆರೋಪಿಗಳು ಅಫರಾಧಿಗಳೆಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ

ನಾಲ್ವರು ಆರೋಪಿಗಳು ಅಫರಾಧಿಗಳೆಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ

December 27, 2023

ಅಂಕೋಲಾ ಬಸ್ ನಿಲ್ದಾಣದಲ್ಲಿ ಕಳ್ಳರ ಕೈಚಳಕ – ಹಣ ಮೊಬೈಲ್ ಎಗರಿಸಿದ ಕಳ್ಳರು

ಅಂಕೋಲಾ ಬಸ್ ನಿಲ್ದಾಣದಲ್ಲಿ ಕಳ್ಳರ ಕೈಚಳಕ – ಹಣ ಮೊಬೈಲ್ ಎಗರಿಸಿದ ಕಳ್ಳರು

August 2, 2023

ಸ್ವಾತಂತ್ರ್ಯೋತ್ಸವ ಕಫ್ – 2023 ಸೌಹಾರ್ದಯುತ ಪಂದ್ಯಾವಳಿಗೆ ಚಾಲನೆ

ಸ್ವಾತಂತ್ರ್ಯೋತ್ಸವ ಕಫ್ – 2023 ಸೌಹಾರ್ದಯುತ ಪಂದ್ಯಾವಳಿಗೆ ಚಾಲನೆ

August 13, 2023

ಪ್ಯಾರಾ ಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿ ನಾಪತ್ತೆ

ಪ್ಯಾರಾ ಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿ ನಾಪತ್ತೆ

January 8, 2024

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
    ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
  • ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
    ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
  • ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
    ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
  • ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
    ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
  • ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ  ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
    ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy