ನಾಮಧಾರಿ ಸಮಾಜದ ದಹಿಂಕಾಲ ಉತ್ಸವ ಸಮತಿಯ ನೂತನ ಅಧ್ಯಕ್ಷರಾಗಿ ನಾಗೇಂದ್ರ ನಾಯ್ಕ ಆಯ್ಕೆ.
ಅಂಕೋಲಾ : ನಾಮಧಾರಿ ಸಮಾಜದ ಪ್ರತಿಷ್ಠಿತ ದಹಿಂಕಾಲ ಉತ್ಸವದ ನೂತನವಾಗಿ ಅಧ್ಯಕ್ಷರಾಗಿ ನಾಗೇಂದ್ರ ಡಿ. ನಾಯ್ಕ ಬೇಳಾಬಂದರ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಪರಮೇಶ್ವರ ನಾಯ್ಕ ಬೊಬ್ರುವಾಡ, ಗೌರವಾಧ್ಯಕ್ಷರಾಗಿ ಜಟ್ಟಿ ಬಿ. ನಾಯ್ಕ, ಉಪಾಧ್ಯಕ್ಷರಾಗಿ ಮಂಜುನಾಥ ವಿ. ನಾಯ್ಕ, ವಿನಾಯಕ ಎಸ್. ನಾಯ್ಕ, ಪ್ರಕಾಶ ಜಿ. ನಾಯ್ಕ, ಸಹಕಾರ್ಯದರ್ಶಿಯಾಗಿ ವಿನಾಯಕ ಆರ್. ನಾಯ್ಕ, ರಾಘವೇಂದ್ರ ಆರ್. ನಾಯ್ಕ, ಸಂಜೀವ ಜಿ. ನಾಯ್ಕ, ಸಂಘಟನಾ ಕಾರ್ಯದರ್ಶಿಗಳಾದ ನಾಗರಾಜ ಎಚ್. ನಾಯ್ಕ ಬೊಬ್ರುವಾಡ, ಅನೀಲ ಎಂ. ನಾಯ್ಕ, ನಾಗರಾಜ ನಾಯ್ಕ ಶಿರಕುಳಿ, ಗೌರೀಶ ಜಿ. ನಾಯ್ಕ, ಖಜಾಂಚಿಯಾಗಿ ಶ್ರೀನಿವಾಸ ವಿ. ನಾಯ್ಕ ಆಯ್ಕೆಯಾದರು.

ಸದಸ್ಯರಾಗಿ ರವಿ ಕೆ. ನಾಯ್ಕ, ಉದಯ ಎಂ. ನಾಯ್ಕ, ಅಕ್ಷಯ ಎಸ್. ನಾಯ್ಕ, ಆದೀಶ ಎಸ್. ನಾಯ್ಕ, ಅನೀಲ ಆರ್. ನಾಯ್ಕ, ಶ್ರವಣಕುಮಾರ ಎಂ. ನಾಯ್ಕ, ನಾಗೇಂದ್ರ ಎಸ್. ನಾಯ್ಕ, ರಘುರಾಜ ಜಿ. ನಾಯ್ಕ, ವಿನಾಯಕ ಆರ್. ನಾಯ್ಕ ಆಯ್ಕೆಯಾದರು.