TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಫೆ. 15 ರಂದು ಕೆನರಾ ಬ್ಯಾಂಕ ಎದುರು ಮಹಿಳೆಯರಿಂದ ಪೊರಕೆ ಹಿಡಿದು ಪ್ರತಿಭಟನೆ

Feb 11, 2024 | ವಿಶೇಷ |

ಫೆ. 15 ರಂದು ಕೆನರಾ ಬ್ಯಾಂಕ ಎದುರು ಮಹಿಳೆಯರಿಂದ ಪೊರಕೆ ಹಿಡಿದು ಪ್ರತಿಭಟನೆ

ಅಂಕೋಲಾ. ಸ್ತಿçà ಶಕ್ತಿಗಳಿಗೆ ಸಾಲ ನೀಡಿ, ಅದನ್ನು ಸಂಘದವರು ಮರು ಪಾವತಿ ಮಾಡಿದರೂ ಸಹ, ಅದನ್ನು ದಾಖಲೆಗಳಲ್ಲಿ ನಮೂದಿಸದೇ ಕೆನರಾ ಬ್ಯಾಂಕನಿAದ ನಮಗೆ ಮೋಸಕ್ಕೆ ಒಳಗಾಗಿದ್ದೇವೆ. ಈ ಹಿನ್ನಲೆಯಲ್ಲಿ ವಂಚನೆಗೆ ಒಳಗಾದ ಸ್ತಿçà ಶಕ್ತಿ ಸಂಘಗಳ ನೂರಾರು ಮಹಿಳೆಯರು ಪೊರಕೆ ಹಿಡಿದು ಫೆ. 15 ರ ಗುರುವಾರದಂದು ಕೆನರಾ (ಸಿಂಡಿಕೇಟ್) ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವದು ಎಂದು ವಂಚನೆಗೆ ಒಳಗಾದ ಸ್ತಿçà ಶಕ್ತಿ ಸಂಘಗಳ ಪ್ರಮುಖರು ತಿಳಿಸಿದ್ದಾರೆ.

ಸುಮಾರು 75 ಸ್ವ–ಸಹಾಯಗಳಿಗೆ ಪಟ್ಟಣದ ಸಿಂಡಿಕೇಟ್ (ಕೆನರಾ) ಬ್ಯಾಂಕ್‌ನಲ್ಲಿ ಅನ್ಯಾಯವಾಗಿದೆ. ಕಳೆದ 2023 ರ ಜನವರಿಯಂದು ಈ ಪ್ರಕರಣ ಬೆಳಕಿಗೆ ಬಂದಿತ್ತು. ನಮಗಾದ ಅನ್ಯಾಯವನ್ನು ಸರಿ ಪಡಿಸಿಕೊಡಿ ಎಂದು ಕಾರವಾರದ ರಿಜನಲ ಕಛೇರಿಗೆ ತೆರಳಿ ನಾವು ಪ್ರತಿಭಟಿಸಿದ್ದೇವು. ಆದರೆ ಇನ್ನು ತನಕ ಈ ಪ್ರಕರಣದಲ್ಲಿ ಮುಖ್ಯವಾಗಿ ಭಾಗಿಯಾದ ವ್ಯವಸ್ಥಾಪಕ ವೆಂಕಟೇಷ ಮಜ್ಜಿಗುಡ್ಡಾ ಅವರ ಮೇಲೆ ಇನ್ನು ತನಕ ಬ್ಯಾಂಕಿನಿAದ ಪೊಲೀಸ್ ಎ.ಎಫ್.ಆರ್ ದಾಖಲಿಸದೆ ಜಾಣ ಮೌನ ವಹಿಸಿದ್ದಾರೆ. ಇದರಿಂದ ನಮಗೆ ತೀವ್ರ ತೊಂದರೆ ಆಗಿದೆ.

ವ್ಯವಸ್ಥಾಪಕ ವೆಂಕಟೇಷ ಮಜ್ಜಿಗುಡ್ಡಾ ಅವರನ್ನು ಕೇವಲ ಅಮಾನತ್ ಮಾಡಲಾಗಿದೆ. ಆದರೆ ಇನ್ನು ತನಕ ಪೊಲೀಸ್ ಪ್ರಕರಣ ಬ್ಯಾಂಕಿನಿ0ದ ದಾಖಲಿಸಿಲ್ಲ. ಕೆನರಾ ಬ್ಯಾಂಕ ಈ ಬಗ್ಗೆ ನೀರ್ಲಕ್ಷ ಧೋರಣೆ ತಳೆದಿರುವದು ನಮ್ಮಲ್ಲಿ ಆತಂಕ ಹಾಗೂ ಅಸಮಾಧಾನವನ್ನು ತಂದಿದೆ.

ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಮಜ್ಜಿಗಡ್ಡಾ ಅವರು ಹಣ ದುರಪಯೋಗ ಪಡಿಸಿದ ಬಗ್ಗೆ ಇಲಾಖಾ ತನಿಖೆಯಿಂದ ದೃಡಪಟ್ಟಿದೆ. ಆದರೆ ಬ್ಯಾಂಕಿನಿAದ ನಮಗೆ ಮಾತ್ರ ಇನ್ನು ತನಕ ನ್ಯಾಯ ಸಿಕ್ಕಿಲ್ಲಾ. ನಾವು ನಮ್ಮ ಜೀವನಕ್ಕಾಗಿಯೋ ಅಥವಾ ನಮ್ಮ ಮಕ್ಕಳ ಶಿಕ್ಷಣಕ್ಕಾಗಿ ಬೇರಡೆ ಸಾಲ ಮಾಡಲು ತೆರಳಿದರೆ ಲಕ್ಷಾಂತರ ರೂಪಾಯಿ ಸಾಲ ಇರುವದಾಗಿ ನಮ್ಮ ದಾಖಲೆಗಳಲ್ಲಿ ತೋರಿಸುತ್ತದೆ.

ಈ ಪ್ರಕರಣವನ್ನು ಕೆನರಾ ಬ್ಯಾಂಕಿನವರು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆಯೆ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ಪ್ರಕರಣ ನಡೆದು ಒಂದು ವರ್ಷ ಕಳೆಯುತ್ತ ಬಂದಿದೆ. ಈ ಬಗ್ಗೆ ಕೆನರಾ ಬ್ಯಾಂಕಗೆ ಸುತ್ತಾಡಿ ಸುತ್ತಾಡಿ ಸುಸ್ತಾಗಿ ಹೋಗಿದ್ದೇನೆ. ನಮ್ಮ ಸಹನೆಯ ಕಟ್ಟೆ ಒಡೆದಿದೆ. ನಮಗೆ ಕೆನರಾ ಬ್ಯಾಂಕಿನಿAದ ಆದ ಅನ್ಯಾಯದ ವಿರುದ್ದ ಪೊರಕೆ ಹಿಡಿದು ನೂರಾರು ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದೇವೆ.

ಈ ಎಲ್ಲಾ ವಿದ್ಯಾಮಾನದ ಅಹಿತಕರ ಘಟನೆಗೆ ಕೆನರಾ ಬ್ಯಾಂಕ ನೇರವಾಗಿ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದೇವೆ ಎಂದು ವಂಚನೆಗೆ ಒಳಗಾದ ಸ್ತಿçà ಶಕ್ತಿ ಸಂಘಗಳ ಪ್ರಮುಖರು ತಿಳಿಸಿದ್ದಾರೆ.

ಈ ವೇಳೆ ನಾಗಮಣಿ ಸ್ವ–ಸಹಾಯ ಸಂಘ, ಭಾರತ ಸ್ತಿçà ಶಕ್ತಿ ಸ್ವಹಾಯ ಸಂಘ, ಶ್ರೀ ಗಣೇಶ ಸ್ವ–ಸಹಾಯ ಸಂಘ, ಚಾಂದ್ ಸ್ವ–ಸಹಾಯ ಸಂಘ, ಬಿಸ್ಮಿಲ್ಲಾ ಸ್ವ–ಸಹಾಯ ಸಂಘ, ನಬಿಯಾ ಸ್ವ–ಸಹಾಯ ಸಂಘ, ಬಿಲಾಲ ಸ್ವ–ಸಹಾಯ ಸಂಘ, ಮಹಾಲಕ್ಷಿö್ಮà ಸ್ವ–ಸಹಾಯ, ನಾಗವಲ್ಲಿ ಬಿಲಾಲ ಸ್ವ–ಸಹಾಯ ಸಂಘ, ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

Share:

Rate:

Previousಫೆ 10 ರಂದು ಅಂಕೋಲಾಕ್ಕೆ ಚಕ್ರವರ್ತಿ ಸೂಲಿಬೆಲೆ
Nextಅಂಕೋಲಾ ಕೆನರಾ (ಸಿಂಡಿಕೇಟ್) ಬ್ಯಾಂಕಿನ ಮ್ಯಾನೇಜರ್ ವೆಂಕಟೇಶ ಮಜ್ಜಿಗುಡ್ಡಾ ಸೇವೆಯಿಂದಲೆ ವಜಾ

Related Posts

ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ವಿನೋದ್ ಶಾನಬಾಗ ಹಾಗೂ ಕಾರ್ಯದರ್ಶಿಯಾಗಿ ವಸಂತ ನಾಯ್ಕ ಅಧಿಕಾರ ಸ್ವೀಕಾರ

ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ವಿನೋದ್ ಶಾನಬಾಗ ಹಾಗೂ ಕಾರ್ಯದರ್ಶಿಯಾಗಿ ವಸಂತ ನಾಯ್ಕ ಅಧಿಕಾರ ಸ್ವೀಕಾರ

July 27, 2023

ಡಿ. 8 ರಿಂದ ಅಂಕೋಲಾದಲ್ಲಿ ವಿಭಿನ್ನತೆಗೆ ಸಾಕ್ಷಿಯಾಗಲಿರುವ ಕೆನರಾಕಫ್

ಡಿ. 8 ರಿಂದ ಅಂಕೋಲಾದಲ್ಲಿ ವಿಭಿನ್ನತೆಗೆ ಸಾಕ್ಷಿಯಾಗಲಿರುವ ಕೆನರಾಕಫ್

November 21, 2023

ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಉಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ

ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಉಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ

July 28, 2023

ದಾಖಲೆ ನಿರ್ಮಿಸಿದ ಜಿಲ್ಲೆಯ ಅಥ್ಲೆಟ್‌ಗಳು

ದಾಖಲೆ ನಿರ್ಮಿಸಿದ ಜಿಲ್ಲೆಯ ಅಥ್ಲೆಟ್‌ಗಳು

October 17, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ  ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
    ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
  • ಕೊಡ್ಲಗದ್ದೆಯಲ್ಲಿ ಹೆಚ್ಚಿದ ಚಿರತೆ ಹಾವಳಿ: ಗ್ರಾಮಸ್ಥರಲ್ಲಿ ಭೀತಿ
    ಕೊಡ್ಲಗದ್ದೆಯಲ್ಲಿ ಹೆಚ್ಚಿದ ಚಿರತೆ ಹಾವಳಿ: ಗ್ರಾಮಸ್ಥರಲ್ಲಿ ಭೀತಿ
  • ಮಹಿಳೆ ಸ್ನಾನ ಮಾಡುವವದನ್ನು ಇಣಕಿ ನೋಡಲು ಹೋಗಿ ಸಿಕ್ಕಿಬಿದ್ದ ಮಾಜಿ ಮಟ್ಕಾ ಬುಕ್ಕಿ
    ಮಹಿಳೆ ಸ್ನಾನ ಮಾಡುವವದನ್ನು ಇಣಕಿ ನೋಡಲು ಹೋಗಿ ಸಿಕ್ಕಿಬಿದ್ದ ಮಾಜಿ ಮಟ್ಕಾ ಬುಕ್ಕಿ
  • ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
    ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
  • ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
    ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy