ಅಂಕೋಲಾ : ನುಡಿಜೇನು ಪತ್ರಿಕೆಯ ವರದಿಗಾರ, ಕ್ರೀಯಾಶೀಲ ಬರಹಗಾರ ಅಕ್ಷಯ ನಾಯ್ಕ ಅವರ ಹುಟ್ಟು ಹಬ್ಬವನ್ನು ಪತ್ರಕರ್ತ ಮಿತ್ರರು ಅಂಕೋಲಾದಲ್ಲಿ ಆಚರಿಸಿದರು.

ಈ ಸಂದರ್ಭದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ, ಕಾರ್ಯದರ್ಶಿ ಸುಭಾಷ್ ಕಾರೇಬೈಲ್,ಕೋಶಾಧ್ಯಕ್ಷ ಅರುಣ ಶೆಟ್ಟಿ, ಸದಸ್ಯ ನಾಗರಾಜ ಜಾಂಬಳೆಕರ, ಬಾಬು ಕೋಟೆವಾಡಾ ಮತ್ತು ಹಲವಾರು ಅಭಿಮಾನಿಗಳು ಉಪಸ್ಥಿತರಿದ್ದರು