TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಯಕ್ಷಲೋಕದ ಬೆಳಕು ಅವರ್ಸಾದ ಪ್ರೀತಂ ನಾಯ್ಕ

Nov 11, 2024 | ವಿಶೇಷ |

ಯಕ್ಷಲೋಕದ ಬೆಳಕು ಅವರ್ಸಾದ ಪ್ರೀತಂ ನಾಯ್ಕ

ಯಕ್ಷಲೋಕದ ಬೆಳಕು ಅವರ್ಸಾದ ಪ್ರೀತಂ ನಾಯ್ಕ

ಕೃತಿಗೂ ಸೈ….. ಪಾತ್ರಕ್ಕೂ ಸೈ

ಅಂಕೋಲಾ : ಯಕ್ಷಗಾನದ ರಂಗ ಭೂಮಿಕೆ ಹಾಗೂ ನಾಟಕ ರಂಗಕ್ಕೆ ತನ್ನ ಕಲಾ ಸೇವೆಯನ್ನು ಮುಡಿಪಿಟ್ಟು, ಎಲೆ ಮರೆಯ ಕಾಯಿಯಂತೆ ಪ್ರಜ್ವಲಿಸುತ್ತಿರುವ ಯುವ ಕಲಾವಿದ ಅವರ್ಸಾದ ಪ್ರೀತಂ ರೋಹಿದಾಸ ನಾಯ್ಕ ಆರು ಯಕ್ಷಗಾನದ ಕೃತಿ ಹಾಗೂ ನೂರಾರೂ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾನೆ.

 ಯಕ್ಷಲೋಕಕ್ಕೆ 6 ಕೃತಿಗಳ ಸಮರ್ಪಣೆ :

30 ರ ಹರೆಯದ ಪ್ರೀತಂ ನಾಯ್ಕ ಭಾಗ್ಯ ವಿಧಾತಾ, ಮರಳು ಗಂಗಾ, ಮಂಗಳ ಭೈರವಿ, ಇಂದ್ರ ಪುಷ್ಪ, ಹಾಗೂ ಪುಷ್ತಯನಿೆ ಎಂಬ ಕಾಲ್ಪನಿಕ ಕಥಾ ಪ್ರಸಂಗಗಳನ್ನು ಅತ್ಯಂತ ಸೊಗಸಾಗಿ ಹಸ್ತ ಕೃತಿಗಳನ್ನು ರೂಪಿಸಿ ಯಕ್ಷಲೋಕಕ್ಕೆ ಬಳವಳಿ ನೀಡಿದ ಕಿರ್ತಿ ಇವರದ್ದಾಗಿದೆ. ಈ 6 ಕೃತಿಗಳು ಸುಮಾರು 250 ಕ್ಕೂ ಹೆಚ್ಚು ಪ್ರದರ್ಶನಗೊಂಡಿರುವದು ಕೃತಿಗೆ ಅಭಿಮಾಣಿಗಳಿಂದ ಸಿಕ್ಕ ಪ್ರೇರಣೆಯು ಆಗಿದೆ.

ಯಕ್ಷ ಕೃತಿಗಳ ಜೊತೆಗೆ ಮನೋಜ್ಞವಾಗಿ ಪಾತ್ರಗಳಲ್ಲಿಯೂ ಅಭಿನಯಿಸಿ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಸ್ತಿçà ಹಾಗೂ ಹಾಸ್ಯ ಪಾತ್ರಗಳನ್ನು ಹೊರತು ಪಡಿಸಿ ಎಲ್ಲ ಪಾತ್ರಕ್ಕೂ ಜೀವ ತುಂಬುವ ಕಲಾ ನೈಪುಣ್ಯತೆಯು ಪ್ರೀತಂ ನಾಯ್ಕರದ್ದಾಗಿದೆ.

ವೃತ್ತಿಯಲ್ಲಿ ಎಲೆಕ್ಷಿಕಕಲ್ ಆಗಿ ಪ್ರೀತಂ ತನ್ನ 8 ನೇ ವಯಸ್ಸಿಗೆ ಬಣ್ಣ ಹಚ್ಚಿ ಕಲಾ ರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರೀತಂ ಅವರ ತಂದೆ ಹಾರವಾಡದ ದಿ. ರೋಹಿದಾದ ಖೇಮು ನಾಯ್ಕ ಯಕ್ಷಗಾನದ ಖ್ಯಾತ್ ಭಾಗವತರು ಹಾಗೂ ಕಲಾವಿದರು ಆಗಿದ್ದರು. ಯುವ ಕಲಾವಿದರು ಪಾತ್ರ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪೌರಾಣಿಕ ಪ್ರಸಂಗಗಳ ಪದ್ಯಕ್ಕೆ ಅರ್ಥ ಬರೆದು ಕೊಡುವ ರೋಹಿದಾಸ ನಾಯ್ಕ ಅವರು ಪದ್ಯಗಳಿಗೆ ಅರ್ಥ ಹೇಳುತ್ತ ಹೋದಂತೆ ಮಗ ಪ್ರೀತಂ ಬರೆದು ಕೊಡುತ್ತಿದ್ದರಂತೆ. ಈ ಹವ್ಯಾಸವೆ ತನಗೆ ಯಕ್ಷಗಾನ ಕೃತಿ ಹಾಗೂ ಪಾತ್ರ ನಿರ್ವಹಿಸಲು ಸ್ಪೂರ್ತಿಯಾಯಿತು ಎನ್ನುತ್ತಾರೆ.

ಪ್ರಾರಂಭದಲ್ಲಿ ಕೃಷ್ಣ ಬಂಡಾರಿ ಗುಣವಂತೆ ಅವರಿಂದ ತಾಳಬ್ಯಾಸದ ತರಭೇತಿ ಪಡೆದ ಪ್ರೀತಂ ನೂರಾರು ಯುವ ಕಲಾವಿದರರಿಗೆ ಯಕ್ಷ ರಂಗಕ್ಕೆ ಹಜ್ಜೆ ಹಾಕಲು ತರಭೇತಿ ನೀಡಿದ್ದಾರೆ. ಕಾರವಾರ ಅಮದಳ್ಳಿ, ಮುದಗಾ, ಅಂಕೋಲಾದ ಹೆಗ್ಗರಣಿ ಭಾಗಗಳಲ್ಲಿ ಉಚಿತ ತರಭೇತಿಗಳನ್ನು ನೀಡಿದ ಶ್ರೇಯಸ್ಸು ಕೂಡ ಇವರಿಗೆ ಸಲ್ಲುತ್ತದೆ.

ಯಕಗಾನ ಉಳಿದರೆ ನಮ್ಮ ಸಂಸ್ಕçತಿ ಪರಂಪರೆ ಉಳಿಯುತ್ತದೆ. ಈ ನಿಟ್ಟಿನಲ್ಲಿ ನನ್ನ ತಂದೆಯ ದಿವ್ಯಾರ್ಶಿವಾದದೊಂದಿಗೆ ನಾನು ಯಕ್ಷಲೋಕದ ಸೇವೆ ನಿರತನಾಗಿದ್ದೇನೆ. ಈ ಸೇವೆಯಿಂದ ನನಲ್ಲಿ ಏನೋ ಖುಷಿ ಇದೆ.

 ಪ್ರೀತಂ ನಾಯ್ಕ.

 ಯಕ್ಷ ಪ್ರೇಮಿ.

ಯಾವ ಪ್ರಚಾರದ ಹಿಂದೆ ಬೀಳದೆ ಪ್ರಿತಂ ಯಕ್ಷ ಲೋಕ ಹಾಗೂ ರಂಗಭೂಮಿಗೆ ಅಗ್ರಗಣ್ಯ ಸೇವೆ ನಿಡುತ್ತಿರುವದು ಮಾದರಿಯಾಗಿದೆ. ಯುವ ಸಮೂದಾಯಕ್ಕೆ ಪ್ರೇರಣೆಯಾಗಿ ಕಲಾ ಸೇವೆ ನೀಡುತ್ತಿರುವದು ಸಂತಸ ತಂದಿದೆ.

 ನಾಗರಾಜ್ ಜಾಂಬಳೇಕರ. ಅಧ್ಯಕ್ಷರು ರಂಗಭೂಮಿ ಕಲಾವಿದರ ವೇದಿಕೆ ಅಂಕೋಲಾ.

Share:

Rate:

Previousಬೇಲೇಕೇರಿಯಲ್ಲಿ ಆತಂಕ ತಂದ ಅಪ್ರಾಪ್ತ ವಯಸ್ಕರ ವಾಹನ ಚಾಲನೆ
Nextಶಾಸಕ ಸತೀಶ ಸೈಲಗೆ ಬಿಗ್  ರಿಲೀಫ್ : ಮುಡಿ ನೀಡಿ ಹರಕೆ ಒಪ್ಪಿಸಿದ ಅಭಿಮಾನಿ

Related Posts

ಅಂಕೋಲಾದಲ್ಲಿ  ಮುಂದುವರೆದ ವರುಣಾರ್ಭಟ : ಅಪಾಯ ಮಟ್ಟದಲ್ಲಿ ಉಕ್ಕಿ ಹರಿಯುತ್ತಿರುವ ಗಂಗಾವಳಿ

ಅಂಕೋಲಾದಲ್ಲಿ ಮುಂದುವರೆದ ವರುಣಾರ್ಭಟ : ಅಪಾಯ ಮಟ್ಟದಲ್ಲಿ ಉಕ್ಕಿ ಹರಿಯುತ್ತಿರುವ ಗಂಗಾವಳಿ

July 23, 2023

ಅನ್ನಪೂರ್ಣ ಕ್ರೆಡಿಟ್ ಸೌಹಾರ್ದ ಸಹಕಾರಿಯ ವತಿಯಿಂದ ಅನ್ನಸಂತರ್ಪಣೆ

ಅನ್ನಪೂರ್ಣ ಕ್ರೆಡಿಟ್ ಸೌಹಾರ್ದ ಸಹಕಾರಿಯ ವತಿಯಿಂದ ಅನ್ನಸಂತರ್ಪಣೆ

August 26, 2023

ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಪಿಎಸೈ ಜಯಶ್ರೀ ಪ್ರಭಾಕರ ಕೊಡುಗೆ ಅಪಾರ :

ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಪಿಎಸೈ ಜಯಶ್ರೀ ಪ್ರಭಾಕರ ಕೊಡುಗೆ ಅಪಾರ :

October 24, 2023

ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ

ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ

July 3, 2025

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಇಂದು ಅಂಕೋಲಾಕ್ಕೆ ಆಗಮಿಸಿ ಕಣಕಣೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿರುವ ಗೋಪಾಲಕೃಷ್ಣ ನಾಯಕ
    ಇಂದು ಅಂಕೋಲಾಕ್ಕೆ ಆಗಮಿಸಿ ಕಣಕಣೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿರುವ ಗೋಪಾಲಕೃಷ್ಣ ನಾಯಕ
  • ಹಾಡು ಹಗಲೇ ಕಾಂಗ್ರೆಸ್ ಮುಖಂಡ ಗೋಪಾಲ ಕೃಷ್ಣ ನಾಯಕ ಮೇಲೆ ಕೊಲೆ ಯತ್ನ: ಚಾಕುವಿನಿಂದ ಇರಿದು ಪರಾರಿಯಾದ ಗ್ಯಾಂಗ್
    ಹಾಡು ಹಗಲೇ ಕಾಂಗ್ರೆಸ್ ಮುಖಂಡ ಗೋಪಾಲ ಕೃಷ್ಣ ನಾಯಕ ಮೇಲೆ ಕೊಲೆ ಯತ್ನ: ಚಾಕುವಿನಿಂದ ಇರಿದು ಪರಾರಿಯಾದ ಗ್ಯಾಂಗ್
  • ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
    ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
  • ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
    ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
  • ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
    ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy