TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಮೈಮುಟ್ಟಿ ಮಜಾ ತೆಗೆದುಕೊಳ್ಳಲು ಯತ್ನಿಸಿದ ಗುಜರಿ ಸಾಮಾನು ತೆಗೆದುಕೊಳ್ಳುವ ವ್ಯಕ್ತಿಗೆ ಧರ್ಮದೇಟು

Dec 14, 2024 | ವಿಶೇಷ |

ಮೈಮುಟ್ಟಿ ಮಜಾ ತೆಗೆದುಕೊಳ್ಳಲು ಯತ್ನಿಸಿದ ಗುಜರಿ ಸಾಮಾನು ತೆಗೆದುಕೊಳ್ಳುವ ವ್ಯಕ್ತಿಗೆ ಧರ್ಮದೇಟು

ಮೈ ಮುಟ್ಟಿ ಮಜಾ ತೆಗೆದುಕೊಳ್ಳಲು ಯತ್ನಿಸಿದ ಗುಜರಿ ಸಾಮಾನು ತೆಗೆದುಕೊಳ್ಳುವ ವ್ಯಕ್ತಿಗೆ ಧರ್ಮದೇಟು

ಅಂಕೋಲಾ : ಮೈಮುಟ್ಟಿ ಮಜಾ ತೆಗೆದುಕೊಳ್ಳಲು ಯತ್ನಿಸಿದ ಗುಜರಿ ಸಾಮಾನು ತೆಗೆದುಕೊಳ್ಳುವ ವ್ಯಕ್ತಿಗೆ ಧರ್ಮದೇಟು ನೀಡಿ ಮೈ ಚಳಿ ಬಿಡಿಸಿದ ಘಟನೆ ತಾಲೂಕಿನ ಬಾಸ್ಗೋಡದಲ್ಲಿ ಸಮೀಪ ತಡವಾಗಿ ಬೆಳಕಿಗೆ ನಡೆದಿದೆ.

     ಮೈ ಸವರಲು ಹೋದ ಮೊಡಕಾ ವ್ಯಾಪಾರಿ :

ಬೈಕ್‌ನಲ್ಲಿ ಗುಜರಿ (ಮೊಡಕಾ) ವ್ಯಾಪಾರ    ಮಾಡಲು ಬೆಳಿಗ್ಗೆಯೆ ಎದ್ದು ಶ್ರೀ ಮಂಜುನಾಥನಿಗೆ ಕೈ ಮುಗಿದು ಹೊರಟಿದ್ದಾನೆ. ಬಾಸ್ಗೋಡದಲ್ಲಿ ಮನೆಯ ಇದ್ದ ಪ್ಲಾಸ್ಟಿ÷್ಟಕ್ ಸಾಮಾನುಗಳನ್ನು ಮಹಿಯೊಬ್ಬಳಿಂದ ಖರೀದಿಸಿದ್ದಾನೆ.

     ಈ ಗುಜರಿ ಸಾಮಾನಿಗೆ 270 ರೂಪಾಯಿ ಆಗತ್ತೆ, ಆದರೆ ನಿಮನ್ನು ನೋಡಿದರೆ ನನಗೆ ಏನೋ ಖುಷಿ ಆಗತ್ತೆ. ಹೀಗಾಗಿ ಗುಜರಿಗೆ 500 ರೂ ಕೊಡುತ್ತೇನೆ ಎಂದು ಪುಸಲಾಯಿಸುತ್ತಲೆ, ಮೈ ಮುಟ್ಟಿ ಮಜಾ ತೆಗೆದುಕೊಳ್ಳಲು ಮುಂದಾದ ಈ ಕಾಮುಕ ವರ್ತನೆ ಕಂಡ ಮಹಿಳೆ ಭದ್ರಕಾಳಿಯ ರೂಪ ತಾಳಿದ ಈಕೆ ಹಿಡಿಮುಟ್ಟೆಯ (ಪೊರಕೆ) ಶಾಸ್ತç ನಡೆಸಿ, ಧರ್ಮದೇಟು ನೀಡಿದ್ದಾಳೆ.

ಈಕೆಯಿಂದ ಹೇಗೊ ತಪ್ಪಿಸಿಕೊಂಡು, ತೆಗೆದುಕೊಂಡ ಗುಜರಿ ಸಾಮಾನು ಬೈಕ್ ಏರಿ ತೆರಳಿದ್ದ ಈ ವ್ಯಕ್ತಿ ಜೀವ ತಪ್ಪಿಸಿಕೊಂಡು ಅಂಕೋಲಾದಿ0ದ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈತ ವರ್ತನೆ ನೋಡಿದರೆ ಗಾಂಜಾ ಅಮಲೇರಿಸಿಕೊಂಡು ಬಂದವನ0ತೆ ಕಂಡು ಬರುತ್ತಿತ್ತು ಎಂದು ನಾಗರಿಕರೆ ಸಂಶಯ ವ್ಯಕ್ತಪಡಿಸುತ್ತಾರೆ.

Share:

Rate:

Previous32 ವರ್ಷದ ನಂತರ ವಿಚ್ಛೇಧನ ಕೇಳಲು ಮುಂದಾದ ಪತ್ನಿ
Nextಕಬ್ಬಡ್ಡಿ ಆಡುತ್ತಲೆ ಹೃದಯಾಘಾತಕ್ಕೆ ಒಳಗಾಗಿ ಯುವಕ ಸಾವು 

Related Posts

ಡಿವೈಡರ್ ಗೆ ಬೈಕ್ ಡಿಕ್ಕಿ: ಇಬ್ಬರು ಗಂಭೀರ

ಡಿವೈಡರ್ ಗೆ ಬೈಕ್ ಡಿಕ್ಕಿ: ಇಬ್ಬರು ಗಂಭೀರ

August 22, 2023

ಅಂಕೋಲಾದಲ್ಲಿ ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಮೊಹರಂ

ಅಂಕೋಲಾದಲ್ಲಿ ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಮೊಹರಂ

July 29, 2023

ಕೇಣಿಯಲ್ಲಿ ವಿಜೃಂಬಿಸಿದ ಶ್ರೀ ದತ್ತಾತ್ರೇಯ ದೇವರ ಪಲ್ಲಕಿ ಮಹೋತ್ಸವ

ಕೇಣಿಯಲ್ಲಿ ವಿಜೃಂಬಿಸಿದ ಶ್ರೀ ದತ್ತಾತ್ರೇಯ ದೇವರ ಪಲ್ಲಕಿ ಮಹೋತ್ಸವ

December 24, 2023

ಹಟ್ಟಿಕೇರಿಯ ಶಾಲೆಯಲ್ಲಿ ಗೋ ಪ್ರೇಮಿಗಳ ಕುಟುಂಬದ ವತಿಯಿಂದ 77 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಭಾಷಣ ಸ್ಪರ್ಧೆ

ಹಟ್ಟಿಕೇರಿಯ ಶಾಲೆಯಲ್ಲಿ ಗೋ ಪ್ರೇಮಿಗಳ ಕುಟುಂಬದ ವತಿಯಿಂದ 77 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಭಾಷಣ ಸ್ಪರ್ಧೆ

August 14, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
    ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
  • ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
    ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
  • ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
    ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
  • ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
    ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
  • ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ  ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
    ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy