ಅಂಕೋಲಾ : ಮಹಿಳೆ ಸ್ನಾನ ಮಾಡುತ್ತಿರುವನ್ನು ಇಣಕಿ ನೋಡಲು ಹೋದ ಮಾಜಿ ಮಟ್ಕಾ ಬುಕ್ಕಿಯೊಬ್ಬ ಧರ್ಮದೇಟು ತಿಂದ ಮೋಜಿನ ಘಟನೆ ಬಾಳೆಗುಳಿಯಲ್ಲಿ ನಡೆದಿದೆ.

 ಅಂಕೋಲಾದಿAದ8 ಕೀಮಿಅಂತರದಲ್ಲಿರುವಮಾಜಿಮಟ್ಕಾಬುಕ್ಕಿಪಾಪುಈನೀಚ್ಕೃತ್ಯಕ್ಕೆಮುಂದಾಗಿಈಗಇಂಗುತಿಂದಮಂಗನ0ತಾಗಿದ್ದಾನೆಎಂದುತಿಳಿದುಬಂದಿದೆ.

 ಈತ ಸ್ಮಶಾನ ಬಳಿ ತನ್ನ ಕಾರನ್ನ ಇಟ್ಟು ಬೆಕ್ಕಿನ ಹೆಜ್ಜೆಯಲ್ಲಿ, ಮಹಿಳೆಯೊಬ್ಬರು ಸ್ನಾನ ಮಾಡುವದನ್ನು ಇಣಕಿ ನೋಡಲು ಕಾದು ಕುಳಿತಿದ್ದ ಎನ್ನಲಾಗಿದೆ. ಮಹಿಳೆ ಸ್ನಾನ ಮಾಡುತ್ತಿರುವಾಗ ಕಿಡಕಿಯ ಹೊರಗಡೆ ಸಣ್ಣ ಸದ್ದು ಕೇಳಿಸುತ್ತಿರುವದನ್ನ ಗಮನಿಸಿದ ಮಹಿಳೆ ಮನೆಯವರಿಗೆ ವಿಷಯ ಮುಟ್ಟಿಸಿದ್ದಾಳೆ.

 ಮಹಿಳೆಯ ಮನೆಯವರು ಯಾವ ಸದ್ದು ಎಂದು ಗಮನಿಸಿದಾಗ ಇತ ಕಿಡಕಿ ಇಣಕಿ ನೋಡುತ್ತಿರುವದನ್ನು ಇತನನ್ನು ಏನು ನೋಡುತ್ತಿದ್ದೀಯಾ ಎಂದು ಕೇಳಿದಾಗ ಗಾಬರಿಗೊಂಡ ಪಾಪು ಚಳಿಯಲ್ಲಿಯು ಬೆವರಿ ಸುಸ್ತಾಗಿ ತಡವರಿಸಿ, ತಾನು ತಂದ ಮೀನು ಕಚ್ಚಿಕೊಂಡು ನಾಯಿ ಕಡೆ ಓಡಿ ಬಂತು. ಅದನ್ನು ಹಿಂಬಾಲಿಸುತ್ತಲೆ ಕಡೆ ಬಂದೆ ಎಂದು ಸಬೂಬು ನೀಡಿದ್ದಾನೆ. ಮೀನು ಕಿಡಕಿಯೊಳಗಿತ್ತಾ ಎಂದು ಧರ್ಮದೇಟು ನೀಡಿ ಪ್ರಸಂಗವು ಹಸಿಬಿಸಿ ಚರ್ಚೆಗೆ ಕಾರಣವಾಗಿದೆ.