ಜೋಯಿಡಾ -: ತಾಲೂಕಿನ ಕ್ಯಾಸಲರಾಕ್ ಶಾಲೆಯ 6 ತರಗತಿ ವಿಧ್ಯಾರ್ಥಿ ಸೋನಾಕ್ಷಿ ಸುಧಾಕರ ದೇಸಾಯಿ ಸರ್ಕಾರ ನಡೆಸುವ ನವೋದಯ ಪರೀಕ್ಷೆಯಲ್ಲಿ ಪಾಸಾಗಿ ಹತ್ತನೇ ಸ್ಥಾನ ಪಡೆದಿದ್ದಾಳೆ‌.

ಕ್ಯಾಸಲರಾಕ್ ನಂತಹ ದಟ್ಟ ಕಾಡಿನ‌ ಪ್ರದೇಶದಲ್ಲಿದ್ದರು ಸಹಿತ ಉತ್ತಮ ವಿದ್ಯಾಭ್ಯಾಸವನ್ನು ಮಾಡಿ ಶಿಕ್ಷಕರ ಸಹಾಯದೊಂದಿಗೆ ನವೋದಯ ಪರೀಕ್ಷೆಯಲ್ಲಿ ಪಾಸಾಗಿದ್ದಾಳೆ‌.

ಇವಳ ಈ ಸಾಧನೆ ಜೋಯಿಡಾ ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಶೇಖ್, ಸಿ.ಆರ್.ಪಿ‌. ಭಾಸ್ಕರ ಗಾಂವ್ಕರ, ಮಾರ್ಗದರ್ಶನ ನೀಡಿದ ರವಿಚಂದ್ರನ್ ಕುಮಟಾ ಹಾಗೂ ಶಾಲೆಯ ಶಿಕ್ಷಕರು‌ ಮತ್ತು ಊರ ನಾಗರಿಕರು ಅಭಿನಂದಿಸಿದ್ದಾರೆ.

ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/FwQPbtH4lkpE71sGaWxRXj