ಜೋಯಿಡಾ – ಜೋಯಿಡಾ ತಾಲೂಕಿಗೆ ನೂತನ ವೃತ್ತ ನಿರೀಕ್ಷಕರಾಗಿ ನಿತ್ಯಾನಂದ ಪಂಡಿತ್ ಅಧಿಕಾರ ಸ್ವೀಕಾರ ಮಾಡಿದ್ದಾರೆ.

   ಈ ಹಿಂದೆ ಕಾರವಾರ ಮತ್ತು ಕದ್ರಾ ಸೈಬರ ಕ್ರೈಮ್ ನಲ್ಲಿ ಕಾರ್ಯನಿರ್ವಹಿಸಿದ ಇವರು ಸದ್ಯ ಜೋಯಿಡಾ ತಾಲೂಕಿನ ಪೋಲಿಸ್ ಇಲಾಖೆಯ ವೃತ್ತ ನಿರೀಕ್ಷಕರಾಗಿ ಸೇವೆಗೆ ಬಂದಿದ್ದು, ತಮ್ಮ ಕಾರ್ಯ ದಕ್ಷತೆ ಹಾಗೂ ಸ್ವಚ್ಚಂದ ಆಡಳಿತದಿಂದ ಹೆಸರಾದ ಇವರು ಜೋಯಿಡಾ ತಾಲೂಕಿನ ಪೋಲಿಸ್ ಇಲಾಖೆಯಲ್ಲಿ ಶಿಸ್ತನ್ನು ತರಲಿದ್ದಾರೆ.

ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…

https://chat.whatsapp.com/FwQPbtH4lkpE71sGaWxRXj