ಶಿರಸಿ: ನಿವೃತ್ತ ಪಿಎಸ್ಆಯ್ ಸದಾನಂದ ಗಡಕರ್ (82) ಇವರು 24 ಆಗಸ್ಟ್  2022 ರಂದು ಶಿರಸಿಯ ಸಮೃದ್ಧಿ ನಗರದಲ್ಲಿರುವ ತಮ್ಮ ಸ್ವ ಗೃಹದಲ್ಲಿ ನಿಧನರಾದರು. 

ಮೃತರು ಪತ್ನಿ, ಮೂರು ಪುತ್ರರು ಹಾಗು ಈರ್ವರು ಪುತ್ರಿಯರು ಹಾಗು ಬಂಧು ಬಳಗದವರನ್ನು ಅಗಲಿದ್ದಾರೆ. ಮೃತ ಸದಾನಂದರವರು ಪೋಲಿಸ್ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಶಿರಸಿ ಮಾರಿಕಾಂಭಾ ದೇವಾಲಯದ ಧರ್ಮದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಶಿರಸಿ ತಾಲೂಕಿನ  ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7