ಜೋಯಿಡಾ – ತಾಲೂಕಿನ ರಾಮನಗರದಲ್ಲಿ ನಡೆದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಗುಂದದ ಪ್ರೌಢಶಾಲೆಯ 28 ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಮಕ್ಕಳ ಈ ಸಾಧನೆಗೆ ಶಾಲೆ ಎಸ.ಡಿ.ಎಮ್.ಸಿ.ಅಧ್ಯಕ್ಷ ಸದಾನಂದ ಉಪಾಧ್ಯ, ಶಾಲೆಯ ಮುಖ್ಯೋಪಾಧ್ಯಾಯ ಜೋಸೆಪ್ ಗೊನ್ಸಲ್ವಿಸ್, ದೈಹಿಕ ಶಿಕ್ಷಕ ಫಕೀರಪ್ಪ ದರಗೊಂಡ, ಹಾಗೂ ಶಾಲೆಯ ಸಹ ಶಿಕ್ಷಕರು ಹಾಗೂ ಊರ ನಾಗಕರಿಕರು ಅಭಿನಂಧಿಸಿದ್ದಾರೆ.
