ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಮೂಲಭೂತ ಸೌಕರ್ಯ ವಂಚಿತ ಕುಗ್ರಾಮಗಳಿಗೆ ರಸ್ತೆ ಸಂಪರ್ಕಕ್ಕೆ ಸೇತುವೆ ಮಾಡಿ ಕೊಡಲು ಶಾಸಕ ಸೈಲ್ ಗೆ ಮನವಿ
ಅಂಕೋಲಾ : ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಕುಗ್ರಾಮಗಳಾದ ಮಲ್ಲಾಣಿ, ಹೆಗ್ಗರಣೆ – ಕೊಟೆಬಾವಿ, ಶೇವೆಗುಳಿ, ಶಿಕ್ಲಿತೊರ್ಲಿ ಗ್ರಾಮಗಳು ಜನವಸತಿ ಇರುವ ಕುಗ್ರಾಮಗಳಾಗಿದ್ದು, ಪಂಚಾಯತಿ ಕೇಂದ್ರಸ್ಥಾನದಿಂದ ಕನಿಷ್ಠ 28 ಕಿ.ಮೀ ದೂರದಲ್ಲಿದ್ದು, ಈ ಗ್ರಾಮಗಳಿಗೆ...
Read More